Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ `ಚಡ್ಡಿದೋಸ್ತ್` ತೆರೆಗೆ
Posted date: 26 Tue, Nov 2013 – 09:37:55 AM

ಎಸ್.ಆರ್.ಎಸ್ ಮಿಡಿಯಾ ವಿಷನ್  ಲಾಂಛನದಲ್ಲಿ ಆನಂದ್ ಛಾಬ್ರಿಯಾ ಅವರು ನಿರ್ಮಿಸಿರುವ ‘ಚಡ್ಡಿದೋಸ್ತ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
     ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ರಂಗಾಯಣರಘು ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ.  ಅಶ್ವಿನಿಗೌಡ, ರೂಪಶ್ರೀ, ಅವಿನಾಶ್, ಮಿತ್ರ, ಅಮಿತ್, ಅಶೋಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
    ಅರ್ಜುನ್‌ಜನ್ಯರ ಸಂಗೀತವಿರುವ ‘ಚಡ್ಡಿದೋಸ್ತ್ಗೆ ಕುಮಾರನ್ ಅವರ ಛಾಯಾಗ್ರಹಣವಿದೆ. ಶರವಣನ್ ಸಂಕಲನ, ಬಾಬಾ ಭಾಸ್ಕರ್, ಮನು ನೃತ್ಯ ನಿರ್ದೇಶನ, ಗುಣ ಅವರ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅಲೆಮಾರಿ ಸಂತು ರಚಿಸಿದ್ದಾರೆ. ಸಂಭಾಷಣೆಯನ್ನು ಜಿ.ನಟರಾಜ್ ಬರೆದಿದ್ದಾರೆ.
    

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ `ಚಡ್ಡಿದೋಸ್ತ್` ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.